ನಿರ್ದೇಶನದಿಂದ ನಟನೆಗೆ ಮರಳಿದ ಜೋಗಿ ಪ್ರೇಮ್ | FILMIBEAT KANNADA

2018-11-20 320

Prem, Director is back with acting again. Kannada Director, Actor Prem's 'Gandhigiri' kannada movie shooting begins in Mysore.


ನಿರ್ದೇಶಕ ಪ್ರೇಮ್ ಈಗ ಮತ್ತೆ ನಟನೆಗೆ ಮರಳಿದ್ದಾರೆ. ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ಕಾಂಬಿನೇಶನ್ ನಲ್ಲಿ ಬಂದ 'ದಿ ವಿಲನ್' ಸಿನಿಮಾದ ನಂತರ ಪ್ರೇಮ್ ಮತ್ತೆ ಅಭಿನಯವನ್ನು ಪ್ರಾರಂಭ ಮಾಡಿದ್ದಾರೆ.

Videos similaires